Breaking Posts

6/trending/recent

Qries
Type Here to Get Search Results !

ಜನರ ಬೇಡಿಕೆಗೆ ಸ್ಪಂದಿಸಿದ ಶಾಸಕ, ಮಡ ಟೆಂಪಲ್-ಬಿಎಸ್ ನಗರ ರಸ್ತೆಯ ಅಭಿವೃದ್ಧಿಗೆ 38 ಲಕ್ಷ ಅನುದಾನ


 ಮಂಜೇಶ್ವರ:  ಜನರ ಬಹುಕಾಲದ ಬೇಡಿಕೆಯಾಗಿದ್ದ ಮಂಜೇಶ್ವರ ಗ್ರಾಮ ಪಂಚಾಯತಿನ ಎನ್ ಹೆಚ್- ಮಾಡ ಟೆಂಪಲ್- ಬಿ ಎಸ್ ನಗರ ರಸ್ತೆ ಕಾಂಕ್ರೀಟೀಕರಣಕ್ಕಾಗಿ  ಶಾಸಕ ಎಕೆಎಮ್ ಅಶ್ರಫ್  ಅವರ ಶಾಸಕ ನಿಧಿಯಿಂದ(ADS) 38 ಲಕ್ಷ ಅನುದಾನವನ್ನು ಮಂಜೂರುಗೊಳಿಸಿದದ್ದಾರೆ.
ಸಂಪೂರ್ಣ ಹದಗೆಟ್ಟ ರಸ್ತೆಯಲ್ಲಿ ಜನಸಾಮಾನ್ಯರಿಗೆ ಸಂಚಾರ ದುಸ್ತರವಾಗಿರುವುದರ ಬಗ್ಗೆ ಶಾಸಕರು ವಿಶೇಷ ಕಾಳಜಿ ವಹಿಸಿದ್ದರು. ರಸ್ತೆ ಅಭಿವೃದ್ಧಿ ಯೋಜನೆ ಕಾರ್ಯಗತಗೊಳ್ಳುವುದರೊಂದಿಗೆ ಸಂಚಾರ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಲಿದೆ.

Post a Comment

1 Comments
* Please Don't Spam Here. All the Comments are Reviewed by Admin.
  1. ಮಡ ಟೆಂಪಲ್ ಅಲ್ಲ ಮಾರಾಯ ವರದಿಗಾರ.... ( ಮಾಡ ದೇವಸ್ಥಾನ )
    ರಾಷ್ಟ್ರೀಯ ಹೆದ್ದಾರಿ NH 66 ರಿಂದ ಉದ್ಯಾವರ, ಬಿ ಎಸ ನಗರ್, ಕಣ್ವತೀರ್ಥ, ಕುಚ್ಚಿಕ್ಕಾಡ್, ಹೋಗುವ ರಸ್ತೆಯ ದುರಸ್ತಿಕರಣ, ಮರು ಡಾಮರೀಕರಣ,
    ಶಾಸಕರ ವಿಶೇಷ ಕಾಳಜಿ ಏತಕೆ, ಕಾಡಿನ ಪ್ರಾಣಿಗಳಿಗೆ ಅಲ್ಲ ಜನರ ಸಂಪನ್ಮೂಲ ಹಕ್ಕಲ್ಲವೇ ರಸ್ತೆಗಳು, ದಾರಿ,,,,
    *ಹದೆಗೆಟ್ಟಿರುವುದು ಅಲ್ಲ..... ಹನ್ನೊಂದು ವರುಷ ಕಳೆದಿವೆ ಈ ದಾರಿಯನ್ನು ಯಾರು ತಿರುಗಿ ನೋಡದೆ,,, ಅಭಿವ್ರಿದ್ಧಿಯಿಲ್ಲದೆ ಹದೆಗೆಟ್ಟು ಹೋಗಿವೆ ಇದಲ್ಲವೇ ಸತ್ಯ...
    *ಮೂರು ವರುಷಗಳಿಗೆ 5 .5 ಲಕ್ಷಗಳು (ಹನ್ನೊಂದು ವರುಷ) ಪಂಚಾಯತಿನಲ್ಲಿ ಮೀಸಲಿಟ್ಟಿರುವುದು ಯಾರ ಕೀಸೆಯಲ್ಲಿ ಗುಳುಂ ಆಗಿವೆ ಅದು ಕೂಡ ಶಾಸಕರು ವಿಶೇಷ ಕಾಳಜಿ ವಹಿಸಿ ಜನರ ಮುಂದೆ ಸಮರ್ಪಿಸಲಿ ಹಲವಾರು ಸತ್ಯಗಳು ಹೊರ ಬರಲಿವೆ

    ReplyDelete