Breaking Posts

6/trending/recent

Qries
Type Here to Get Search Results !

ಉಪ್ಪಳ ಸೋಂ ಕಾಲ್ ಬಳಿ ಕಾರು ದ್ವಿಚಕ್ರ ಡಿಕ್ಕಿ ಮಿಯ ಪದಾವು ಸ್ವದೇಶಿ ಮೃತ್ಯು

ಮುಂಜೇಶ್ವರ : ಉಪ್ಪಳ ಸೊಂಕಾಲ್  ಬಳಿ ಕಾರು ಮತ್ತು ದ್ವಿಚಕ್ರ ಡಿಕ್ಕಿ ಹೊಡೆದು ಮಿಯಪದಾವು  ರ್ಚಾಲ ಕುಳೂರು ನಿವಾಸಿ   ಮೊಯಿತೀ ನ್ ಕುಞ ಯವರ ಪುತ್ರ ಮೊಹ್ಮದ್ ಉಮಿಕ್ಕಳ (45 ) ಮರಣ.

  ಆದಿತ್ಯವಾರ ಮಧ್ಯಾಹ್ನ ಮದುವೆ ಸಮಾರಂಭಕ್ಕೆ ಪೊಸೋಟ್ ಗೆ ಪ್ರಯಾಣಿಸುವಾಗ ಎದುರು ದಿಶೆಯಿಂದ ಅತಿ ವೇಗದಲ್ಲಿ ಬಂದ ಕಾರಿಗೆ ಡಿಕ್ಕಿ ಹೊಡೆದು ನವಾರ ಮೃತ್ಯು .

Post a Comment

0 Comments
* Please Don't Spam Here. All the Comments are Reviewed by Admin.