ಮೊಗ್ರಾಲ್ ಕಾಸರಗೋಡಿನ ವಸ್ತ್ರ ವ್ಯಾಪಾರಿ ಬ್ರಾಂಡ್ ವಸ್ತ್ರ ಮಳಿಗೆಯ ಮಾಲಿಕ ಮೊಗ್ರಾಲ್ ಝೈನುದೀನ್ ಅವರ ಮಗ ಮಹ್ಮೋದ್ (40) ಕುಸಿದು ಬಿದ್ದು ಸಾವನಪ್ಪಿದ್ದಾರೆ.
ಮಂಗಳವಾರ ಸಂಜೆ 6.30ರ ಸುಮಾರಿಗೆ ಅಂಗಡಿಯಲ್ಲಿ ಕುಸಿದುಬಿದ್ದ ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
