ಕುಂಬಳೆ : ಎಲ್ ಡಿ ಎಫ್ ಸರಕಾರದ ಕಳ್ಳತಗಿನದ ಬಗ್ಗೆ ಕೇರಳದ ಈಗಿನ ಅವಸ್ಥೆಯನ್ನು ಜನರಿಗೆ ಬೋದನೆ ಮಾಡಲು .ಮಂಜೇಶ್ವರ ಮಂಡಲ ಯು ಡಿ ಯಫ್ ನೇತೃತ್ವದಲ್ಲಿ ವಿಚಾರಣ ಸದಸ್ಸು ಕುಂಬಳೆಯಲ್ಲಿ ನಡೆಸಿದರು.
ಮಾಜಿ ಮಂತ್ರಿ ಯುಡಿ ಯ ಫ್ ನ ಈಗಿನ ಜಿಲ್ಲಾ ಚಯರ್ ಮ್ಯಾನ್ ಸಿಟಿ ಅಹಮ್ಮದ್ ಅಲಿ ಉದ್ಗಾಟನೆ ಮಾಡಿದರು.
ಯುಡಿಎಫ್ ಮಂಡಲ ಚೇರ್ ಮ್ಯಾನ್ ಅಸೀಸ್ ಮರಿಕೆ ಅಧ್ಯಕ್ಷತೆ ವಹಿಸಿದ್ದರು. ಕನ್ ವೀನರ್ ಮಂಜುನಾಥ ಆಳ್ವ ಸ್ವಾಗತಿಸಿದರು. ರಾಜ್ ಮೋಹನ್ ಉಣ್ಣಿತ್ತಾನ್ ಎಂ ಪಿ, ಎ ಕೆ ಎಂ ಅಶ್ರಫ್, ಎಂ ಎಲ್ ಎ ಕೆ ಪಿ ಸಿ ಸಿ ಉಪಾಧ್ಯಕ್ಷ ವಿಟಿ ಭಲ್ ರಾಮ್ ,ಮುಸ್ಲಿಮ್ ಲೀಗ್ ರಾಜ್ಯ ಕಾರ್ಯದರ್ಶಿ ಕೆ ಎಂ ಶಾಜಿ, ಕೆ ಪಿ ಸಿ ಸಿ ಕಾರ್ಯದರ್ಶಿ ನೀಲಕಂಠನ್, ಡಿಸಿಸಿ ಅಧ್ಯಕ್ಷ ಪಿ ಕೆ ಫೈಸಲ್ ,ಯುಡಿಯಫ್ ಜಿಲ್ಲಾ ಕನ್ವೀನರ್ ಗೋವಿಂದನ್ ನಾಯರ್, ಹರೀಶ್ ಪಿ ನಂಬಿಯಾರ್, ಅಬ್ದುಲ್ ಲತೀಫ್ ಉಪ್ಪಳ ಗೇಟ್, ಹಕೀಮ್ ಕುನ್ನಿಲ್, ಟಿ ಎ ಮೂಸ, ಎಂ ಬಿ ಯೂಸಫ್ ಜೆಯಸ್ ಸೋಮಶೇಕರ್ ಸುಂದರ ಆರಿಕ್ಕಾಡಿ ಎಕೆ ಆರೀಫ್ ಯುಕೆ ಸೈಫುಲ್ಲ್ ತಞಳ್ ಡಿ ಯಂ ಕೆ ಮೊಹ್ಮದ್ ಅಕ್ಷ್ಮಣ ಪ್ರಭು ಕರಿವೆಳ್ಳೂರ್ ವಿಜಯನ್ ಅಶ್ರಫ್ ಕಾರ್ಲೆ ರವಿ ಪೂಜಾರಿ ಬಿಎನ್ ಮೊಹಮ್ಮದ್ ಅಲಿ ನಾಸರ್ ಮೊಗ್ರಾಲ್ ಅಬ್ದುಲ್ ರಹಮಾನ್ ಬಂದಿಯೋಡ್ ಅಸೀಸ್ ಕಳತ್ತೂರು ಮಾತನಾಡಿದರು.

.jpeg)
.jpeg)